Monday, December 23, 2024
spot_img
Homeನ್ಯೂಸ್ಮದುವೆ ಮಂಟಪದಲ್ಲಿ ವರನ ಮುಖವನ್ನು ಕಂಡು ಕುಂತಲ್ಲೇ ಮೂರ್ಛೆ ಹೋದ ವಧು!

ಮದುವೆ ಮಂಟಪದಲ್ಲಿ ವರನ ಮುಖವನ್ನು ಕಂಡು ಕುಂತಲ್ಲೇ ಮೂರ್ಛೆ ಹೋದ ವಧು!

ಮದುವೆಯಾಗುವ ಹುಡುಗ ಹುಡುಗಿಯ ನಡುವೆ 10-12 ವರ್ಷದ ಅಂತರವಿರುವುದು ಸಾಮಾನ್ಯ. ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಹುಡುಗಿಯರು ಆ ಮದುವೆಗೆ ಒಪ್ಪುವುದಿಲ್ಲ. ಆದ್ರೆ ಕೆಲವು ಹುಡುಗಿಯರು ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು, ಮನಸ್ಸಿಲ್ಲದಿದ್ದರೂ ತನಗಿಂತ 30-40 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗುವುದುಂಟು. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆ ಕೂಡಾ ನಡೆದಿದೆ. ಜೊತೆಗೆ ಮೊದಲ ಬಾರಿಗೆ ಮದುವೆ ಮಂಟಪದಲ್ಲಿ ವರನನ್ನು ಕಂಡು ವಧು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ಸುದ್ದಿಗಳು ಕೂಡಾ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆಯವರೆಲ್ಲರೂ ಸೇರಿ 20 ರ ತರುಣಿಗೆ 69 ವರ್ಷದ ಮುದುಕನೊಂದಿಗೆ ವಿವಾಹ ಮಾಡಿದ್ದು, ಮದುವೆ ಮಂಟಪದಲ್ಲಿ ಮೊದಲ ಬಾರಿಗೆ ವರನ ಮುಖವನ್ನು ನೋಡಿ ವಧು ಮೂರ್ಛೆ ಹೋಗಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಅಯ್ಯೋ ದೇವ್ರೇ ಇದೇನಿದು ಎಂದು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments