ಕಲಘಟಗಿ ಪಟ್ಟಣದಲ್ಲಿ ಇತ್ತಿಚ್ಚಿಗೆ ನಡೆದ ಎಟಿಎಮ ಕಳ್ಳತನ ಮಾಡಿ ಅದರಲ್ಲಿನ ಹಣ ಡ್ರಾ ಮಾಡಿಕೂಂಡು ಹೋಗಿರುವ ಪ್ರಕರಣ ಬೇದಿಸುವಲ್ಲಿ ಕಲಘಟಗಿ ಪೊಲೀಸ ಠಾಣೆಯ ಪೊಲೀಸರು ಯಸ್ವಿಯಾಗಿದ್ದಾರೆ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡವು ಓರ್ವ ಆರೋಪಿಯನ್ನ ಬಂಧನ ಮಾಡಿ 15000 ನಗದು ಹಣ ಮತ್ತು ಒಂದು i20 ಕಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಆಶಪಾಕ್ ತಳವಾಯಿ ಹಳೆ ಹುಬ್ಬಳ್ಳಿ
ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದ್ದು ಕಾರ್ಯಾಚರೆಯಲ್ಲಿ ಪಿ ಎಸ್ ಐ ಚಿದಾನಂದ ಕರಿವಿರಪನವರ,ಬಸವರಾಜ್,ಯದಲಾಗುಡ್,ಸಿಬ್ಬಂದಿ ಎಎಸ್‌ಐ ಎ ಎಮ್ ನವಲೂರ
,ಮಾಂತೇಶ ನಾನಾಗೌಡ,ಹುಸೇನ್ ಯಲಿಗಾರ,ಅಭಿನಂದನ,ಗೋಪಾಲ್ ಪೀರಗಿ,ಮಲ್ಲಿಕಾರ್ಜುನ್ ಸಜ್ಜನ್, ಹಾಗೂ ಯಶವಂತ ,ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು