Tuesday, December 17, 2024
spot_img
Homeವಿಶೇಷ ಸುದ್ದಿಗಳುNABARDನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವಿ, ಸ್ನಾತಕೋತ್ತರ ಪದವಿ ಅರ್ಹತೆ..

NABARDನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವಿ, ಸ್ನಾತಕೋತ್ತರ ಪದವಿ ಅರ್ಹತೆ..

NABARD Jobs 2024 Notification: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಪದವಿ, ಸ್ನಾತಕೊತ್ತರ ಪದವಿ ಪಡೆದಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
ಉದ್ಯೋಗ ಬ್ಯಾಂಕ್ : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD)
ಹುದ್ದೆ ಹೆಸರು : ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್ A
ಒಟ್ಟು ಹುದ್ದೆಗಳ ಸಂಖ್ಯೆ : 102

ನಬಾರ್ಡ್ ಗ್ರೇಡ್ A ಹುದ್ದೆಗಳ ವಿವರ
ಫಾರೆಸ್ಟ್ರಿ : 02
ಅಗ್ರಿಕಲ್ಚರ್ : 02
ಅನಿಮಲ್ ಹಸ್ಬೆಂಡರಿ : 02
ಚಾರ್ಟರ್ಡ್ ಅಕೌಂಟಂಟ್ : 04
ಫಿಶೆರೀಸ್ : 01
ಫೈನಾನ್ಸ್ : 07
ಪ್ಲಾಂಟೇಶನ್ ಅಂಡ್ ಹಾರ್ಟಿಕಲ್ಚರ್ : 01
ಜಿಯೋ ಇನ್ಫಾರ್ಮೇಟಿಕ್ : 01
ಕಂಪ್ಯೂಟರ್ ಅಥವಾ ಮಾಹಿತಿ ತಂತ್ರಜ್ಞಾನ : 16
ಫುಡ್ ಪ್ರೋಸೆಸಿಂಗ್ : 01

ವಿದ್ಯಾರ್ಹತೆ : ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೇತನ ಶ್ರೇಣಿ : ರೂ.28,150-55,600.

ಅರ್ಜಿ ಶುಲ್ಕ :
GM, OBC ಅಭ್ಯರ್ಥಿಗಳಿಗೆ ರೂ.850.
SC / ST / PWD ಅಭ್ಯರ್ಥಿಗಳಿಗೆ ರೂ.150

ಕರ್ನಾಟಕದಲ್ಲಿ ಪರೀಕ್ಷೆ ಕೇಂದ್ರಗಳು :
ಬೆಂಗಳೂರು, ಮಂಗಳೂರು (Mangalore), ಉಡುಪಿ, ಶಿವಮೊಗ್ಗ, ಹಾಸನ, ಗುಲ್ಬ̧ರ್ಗಾ ಮೈಸೂರು, ಬೆಳ̧ಗಾವಿ, ಹುಬ್ಬಳ್ಳಿ-ಧಾರವಾಡ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ 27-07-2024
ಸಲ್ಲಿಕೆಗೆ ಕೊನೆ ದಿನಾಂಕ 15-08-2024
ಪ್ರಿಲಿಮ್ಸ್ ಪರೀಕ್ಷೆ : 01-09-2024

ಅರ್ಜಿ ಸಲ್ಲಿಸಬೇಕಾದ IBPS ವೆಬ್ಸೈಟ್ :https://ibpsonline.ibps.in/nabardjul24/

ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವೆಬ್ಸೈಟ್ ವಿಳಾಸ : https://www.nabard.o

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments