ಹುಬ್ಬಳ್ಳಿ:ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಾರಿ ಅಂತರದಿಂದ ಗೆಲವು ಸಾದಿಸಿದ ಕಾಂಗ್ರೆಸ್ ಅಭ್ಯರ್ಥಿ ಕು ಪ್ರಿಯಾಂಕಾ ಸತೀಶ ಜಾರಕಿಹೊಳಿರವರನ್ನು ಗೋಕಾಕದಲ್ಲಿರುವ ಅವರ ನಿವಾಸದಲ್ಲಿ ಕೆಪಿಸಿಸಿ ಪರವಾಗಿ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಚುನಾವಣೆ ಉಸ್ತುವಾರಿಗಳಾದ ಬಂಗಾರೇಶ ಹಿರೇಮಠ, ರಾಜಶೇಖರ್ ಮೆಣಸಿನಕಾಯಿ , ಶ್ರೀಮತಿ ಸುನಿತಾ ಐಹೊಳಿ ಮುಖಂಡರಾದ ಬಾಬಾಜಾನ್ ಮುಧೋಳ ಯೂಸುಫಖಾನ ಬೆಳ್ಳಾರಿ ದುಂಡನಗೌಡ ಎಸ್ ಪಾಟೀಲ ಸಂತೋಷಕುಮಾರ ರುದ್ರಪ್ಪಗೋಳ ಶ್ರೀಮತಿ ಸುಜಾತಾ ಗ ಬೇಟೆಗಾರ ಉಪಸ್ಥಿತರಿದ್ದರು