Friday, December 20, 2024
spot_img
Homeಕ್ರೀಡೆವರ್ಲ್ಡ್ ಸ್ಟೇಟ್ ಚಾಂಪಿಯನ್‌ಶಿಪ್‌ಗೆ ಹುಬ್ಬಳ್ಳಿಯ ತ್ರಿಶಾ ಜಡಾಲ ಆಯ್ಕೆ..!

ವರ್ಲ್ಡ್ ಸ್ಟೇಟ್ ಚಾಂಪಿಯನ್‌ಶಿಪ್‌ಗೆ ಹುಬ್ಬಳ್ಳಿಯ ತ್ರಿಶಾ ಜಡಾಲ ಆಯ್ಕೆ..!

ಹುಬ್ಬಳ್ಳಿ: ಇಟಲಿಯಲ್ಲಿ ನಡೆಯಲಿರುವ ವರ್ಲ್ಡ್ ಸ್ಕೇಟ್ ಗೇಮ್ಸ್ 2024 ನಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸ್ಕೇಟರ್ ಆದ ತ್ರಿಶಾ ಜಡಾಲ ಆಯ್ಕೆಯಾಗಿದ್ದಾರೆ.

ಕಳೆದ 10ವರ್ಷ ದಿಂದ ತ್ರಿಶಾ ಜಿಲ್ಲಾ ಮಟ್ಟದ , ರಾಜ್ಯಮಟ್ಟದ ಹಾಗು ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದು ಈಗ, ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಕೇಟಿಂಗ್ 2024 ನಲ್ಲಿ ಭಾರತ ವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕಟಿಂಗ್ ಪ್ರಧಾನ ಕಾರ್ಯದರ್ಶಿಯವರದ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಸಿ . ಸಿ. ಯವರು ,ಹಾಗೂ ಅಕಾಡೆಮಿ ಯ ತರಬೇತುದಾರರಾದ ಅಕ್ಷಯ್ ಸೂರ್ಯವಂಶಿಯಾವರು , ಸದಸ್ಯರು, ಪೋಷಕರು, ಧಾರವಾಡ ಜಿಲ್ಲಾ ರೋಲ‌ರ್ ಸ್ಟೇಟಿಂಗ್ ಅಸೋಸಿಯೇಷನ್ ಅದ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments