ಮಗಳು ತೀವ್ರ ಮುಂಗೋಪಿ ಅನ್ನೋ ಕಾರಣಕ್ಕೆ ಮಾಂತ್ರಿಕನ ಬಳಿ ಕರೆದೊಯ್ದ ಪೋಷಕರು: ಮುಂದೆ ನಡೆದಿದ್ದೇನು ಗೊತ್ತಾ?

ಬರೇಲಿ: ಮಗಳು ತೀವ್ರ ಮುಂಗೋಪಿ ಅನ್ನೋ ಕಾರಣಕ್ಕೆ ಪೋಷಕರು ಮಾಂತ್ರಿಕನ ಬಳಿ ಕರೆದೊಯ್ದಿದ್ದಾರೆ. ತಂತ್ರ ಮಂತ್ರಗಳ ಮೂಲಕ ಮಗಳ ಮುಂಗೋಪ ಕಡಿಮೆಯಾಗಲಿದೆ ಅನ್ನೋದು ಪೋಷಕರ ಕುರುಡು ನಂಬಿಕೆಯಾಗಿತ್ತು. 14 ವರ್ಷದ ಬಾಲಕಿ ಹಾಗೂ ಪೋಷಕರನ್ನೂ ಕೂರಿಸಿಕೊಂಡು ಕೆಲ ಮಂತ್ರಗಳನ್ನು ಪಠಿಸಿದ್ದಾನೆ. ಕೆಲ ಪೂಜೆಗಳು ನಡೆದಿದೆ. ಮಗಳೊಂದಿಗೆ ಮರಳಿ ಮನೆಗೆ ಬಂದ ಪೋಷಕರು ನೆಮ್ಮದಿಯಿಂದ ಮಲಗಿದ್ದಾರೆ. ಆದರೆ ಮರು ದಿನ ಬೆಳಗ್ಗೆ ಎದ್ದಾಗ ಮನೆಯಲ್ಲಿ ಮಗಳೇ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ನಾಪತ್ತೆ. ದೂರು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. … Continue reading ಮಗಳು ತೀವ್ರ ಮುಂಗೋಪಿ ಅನ್ನೋ ಕಾರಣಕ್ಕೆ ಮಾಂತ್ರಿಕನ ಬಳಿ ಕರೆದೊಯ್ದ ಪೋಷಕರು: ಮುಂದೆ ನಡೆದಿದ್ದೇನು ಗೊತ್ತಾ?